Puttur, India
Road, Bappalige
N/A
ಈ ಸಭಾಭವನವು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ (ನೊಂದಾಯಿತ) ಪುತ್ತೂರು ಇವರ ನಿರ್ವಹಣೆಯಲ್ಲಿ ನಡೆಯುತ್ತಿದೆ. ಬಾಲ್ಕನಿ ವ್ಯವಸ್ಥೆ ಇರುವ ವಿಶಾಲ ಸಭಾಭವನ, ಊಟಕ್ಕಾಗಿ ಪ್ರತ್ಯೇಕ ಹೇಮಂತ ಕುಮಾರ್ ಸ್ಮಾರಕ ಭೋಜನ ಶಾಲೆ ಇದೆ. ಪಾರ್ಕಿಂಗ್ ವ್ಯವಸ್ಥೆ ಇದ್ದರೂ ಸಾಕಷ್ಟಿಲ್ಲ. ಪ್ರಥಮ ಮಹಡಿಯಲ್ಲಿ ಮುಂಭಾಗ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರವಿದೆ, ಇಲ್ಲಿ ಅಮೃತ ಶಿಲೆಯಲ್ಲಿ ಕೆತ್ತಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಹಿಂಭಾಗದಲ್ಲಿ ಬ್ರಹ್ಮಶ್ರೀ ಸಮುದಾಯ ಭವನ ಎಂಬ ಸಣ್ಣ ಸಭಾಂಗಣ ಇದೆ ಇದು ವಿವಾಹ ನಿಶ್ಚಿತಾರ್ಥಕ್ಕೆ ಉತ್ತಮ ಆಯ್ಕೆ. ಇನ್ನು ಪ್ರಧಾನವಾದ ನಾರಾಯಣ ಗುರು ಸಭಾಭವನದಲ್ಲಿ ವಿವಾಹ, ಆರತಕ್ಷತೆ, ಮುಂತಾದ ಶುಭ ಕಾರ್ಯಗಳಿಗೆ ಅನುಕೂಲಕರವಾಗಿದೆ ನಗರದ ಮಾರುಕಟ್ಟೆಗೆ, ಮಿನಿ ವಿಧಾನಸೌಧಕ್ಕೆ ಹತ್ತಿರ ಮತ್ತು ಬೈಪಾಸ್ ರಸ್ತೆಗೂ ಹೊಂದಿಕೊಂಡಿರುವುದರಿಂದ ವಾಹನಗಳಲ್ಲಿ ಬರುವವರಿಗೆ ಅನುಕೂಲ
like
Deli
The best companies in the category 'Deli'