Naveen kumar.k
ದರ್ಬೆ ವೃತ್ತದ ಸಮೀಪ ಈ ಚಾಟ್ಸ್ ಮತ್ತು ಜ್ಯೂಸ್ ಅಂಗಡಿ ಇದೆ.
ಇಲ್ಲಿ ಪಾನೀಪೂರಿ, ಮಸಾಲ ಪೂರಿ, ದಹೀ ಪೂರಿ, ಸೇವ್ ಪೂರಿ, ಮತ್ತು ಸ್ಪೆಷಲ್ ಮಸಾಲ ಪೂರಿ ಮುಂತಾದ ಚಾಟ್ಸ್ ಲಭ್ಯವಿದೆ.
ಮತ್ತು ವೆಜ್ ಫ್ರೈಡ್ ರೈಸ್, ಮಶ್ರೂಮ್ ಫ್ರೈಡ್ ರೈಸ್, ವೆಜ್ ನೂಡಲ್ಸ್, ಮಶ್ರೂಮ್ ನೂಡಲ್ಸ್, ಗೋಬಿ ಮಂಚೂರಿ, ಗೋಬಿ ಚಿಲ್ಲಿ, ಜಿಂಜರ್ ಗೋಬಿ, ಪನೀರ್ ಮಂಚೂರಿ, ಪನೀರ್ ಚಿಲ್ಲಿ, ಮಶ್ರೂಮ್ ಮಂಚೂರಿ, ಮಶ್ರೂಮ್ ಚಿಲ್ಲಿ, ಬೇಬಿ ಕಾರ್ನ್ ಮಂಚೂರಿ, ಮೊಘಲಾಯ್ ಮಂಚೂರಿ. ಪಿಂಗ್ ಚಿಪ್ಸ್, ಮತ್ತು ಗೋಬಿ-65 ಮುಂತಾದ ಚೈನಿಸ್ ಖಾದ್ಯಗಳು ಲಭ್ಯವಿದೆ.
ವೆನಿಲ್ಲಾ, ಬಟರ್ ಸ್ಕಾಚ್, ಸ್ಟ್ರಾಬೆರಿ, ಗುಡ್ ಬಡ್, ದಿಲ್ ಖುಷ್, ಫ್ರುಟ್ ಸಲಾಡ್, ಕೋನ್, ಮತ್ತು ಚೋಕೋಬಾರ್ ಐಸ್ ಕ್ರೀಮ್ ದೊರೆಯುತ್ತವೆ.
ಅನಾನಸ್, ಸೋಡಾ ಶರಬತ್, , ದ್ರಾಕ್ಷಿ , ಕಿತ್ತಳೆ ಮುಂತಾದ ಹೆಣ್ಣಿನ ಜ್ಯೂಸ್ ಸಿಗುತ್ತದೆ.
ಚಿಕ್ಕು, ಸೇಬು, ಚಾಕಲೇಟ್, ವೆನಿಲ್ಲಾ, ಸ್ಟ್ರಾಬೆರಿ, ಬಾದಾಮ್, ಕೋಲ್ಡ್ ಹಾರ್ಲಿಕ್ಸ್, ಕೋಲ್ಡ್ ಕಾಫಿ, ಮಾವು ಮುಂತಾದ ಮಿಲ್ಕ್ ಶೇಕ್ ಗಳು ದೊರೆಯುತ್ತವೆ.
like
Report